Home ಸುದ್ದಿಗಳು ಅಂತರಾಷ್ಟ್ರೀಯ ನೇಪಾಳದ ಕಠ್ಮಂಡುವಿನ ಬಾಗ್ಮತಿ, ಗಂಡಕಿ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ

ನೇಪಾಳದ ಕಠ್ಮಂಡುವಿನ ಬಾಗ್ಮತಿ, ಗಂಡಕಿ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ

0

ನೇಪಾಳ: ನೇಪಾಳ ಕಠ್ಮಂಡುವಿನ ಬಾಗ್ಮತಿ ಹಾಗೂ ಗಂಡಕಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಬೆಳಿಗ್ಗೆ 7:30ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ.


ರಿಕ್ಟರ್‌ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದ್ದು, ಟಿಬೇಟ್‌ ಹಾಗೂ ಭಾರತೀಯ ಟೆಕ್ಟೋನಿಕ್‌ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲಿ ಭೂಕಂಪ ಸಂಭವಿಸಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವ ರಾಷ್ಟ್ರಗಳ ಪೈಕಿ ನೇಪಾಳ 11ನೇ ಸ್ಥಾನದಲ್ಲಿದೆ.

 

LEAVE A REPLY

Please enter your comment!
Please enter your name here