Home ಕರ್ನಾಟಕ ಕರಾವಳಿ ಪುತ್ತಿಗೆ ಪರ್ಯಾಯೋತ್ಸವ: ದಾಖಲೆ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಕೆ

ಪುತ್ತಿಗೆ ಪರ್ಯಾಯೋತ್ಸವ: ದಾಖಲೆ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಕೆ

0

ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಗಳ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು 9 ಒಂಭತ್ತು ದಿನಗಳ ಕಾಲ ಹೊರೆಕಾಣಿಕೆ ಸಮರ್ಪಣೆ ನಡೆದಿದ್ದು, ದಾಖಲೆ ಪ್ರಮಾಣದಲ್ಲಿ ಸಲ್ಲಿಕೆಯಾಗಿದೆ.

ಸುಮಾರು ಕೋಟಿಗೂ ಅಧಿಕ ಮೌಲ್ಯದ ಹೊರೆ ಕಾಣಿಕೆ ಸಮರ್ಪಣೆಯಾಗಿದೆ. ವಿವಿಧ ದೇವಸ್ಥಾನ, ಸಂಘ, ಸಂಸ್ಥೆ ಸಹಕಾರಿ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಜಾತಿ, ಸಮುದಾಯಗಳ ಸಹಕಾರಗಳಿಂದ ಜಿಲ್ಲೆಯ 243 ಗ್ರಾಮಗಳಿಂದ ದಾಖಲೆ ಪ್ರಮಾಣದಲ್ಲಿ ಹಸುರು ಹೊರೆಕಾಣಿಕೆ ಹರಿದು ಬಂದಿದೆ.

ಬೆಲ್ಲ 26,050 ಕೆಜಿ, ತೊಗರಿ ಬೇಳೆ 2,600 ಕೆಜಿ, ಕಡ್ಲೆಬೇಳೆ 1055 ಕೆಜಿ, ಸಕ್ಕರೆ 10,000 ಕೆಜಿ, ಎಳ್ಳೆಣ್ಣೆ 1650 ಕೆಜಿ, ಉದ್ದಿನಬೇಳೆ 1,000 ಕೆಜಿ, ಬೆಳ್ತಿಗೆ ಅಕ್ಕಿ 5,275 ಚೀಲ, ತೆಂಗಿನ ಎಣ್ಣೆ 2800 ಲೀ., ತೆಂಗಿನಕಾಯಿ 2.25 ಲಕ್ಷ ಅವರೆಕಾಯಿ 1,000 ಕೆಜಿ, ವಿವಿಧ ಧಾನ್ಯಗಳು 2500 ಕೆಜಿ, ಎರಡು ವರ್ಷಗಳ ಅವಧಿಗೆ ಶಾಶ್ವತ ಬಳಕೆಗಾಗಿ 10 ಲಕ್ಷ ರೂ. ಮೌಲ್ಯದ ಸ್ಟೀಲ್ ಪಾತ್ರೆ, ಕಡಾಯಿ, ಸೌಟು, ಬಕೆಟ್, ಎರಡು ಸಾವಿರ ಬಟ್ಟಲು ಸಹಿತ ಗೋಡಂಬಿ, ದ್ರಾಕ್ಷಿ ಅವಲಕ್ಕಿಯೂ ಸಮರ್ಪಣೆಯಾಗಿದೆ.

LEAVE A REPLY

Please enter your comment!
Please enter your name here