Home ಕರ್ನಾಟಕ ಕರಾವಳಿ ಇಂಧನ ಸಚಿವ ಕೆ.ಜೆ‌. ಜಾರ್ಜ್ ಕೃಷ್ಣ ಮಠಕ್ಕೆ ಭೇಟಿ

ಇಂಧನ ಸಚಿವ ಕೆ.ಜೆ‌. ಜಾರ್ಜ್ ಕೃಷ್ಣ ಮಠಕ್ಕೆ ಭೇಟಿ

0
ಇಂಧನ ಸಚಿವ ಕೆ.ಜೆ‌. ಜಾರ್ಜ್ ಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಇಂಧನ ಸಚಿವರಾದ ಕೆ. ಜೆ.ಜಾರ್ಜ್ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ  ದರ್ಶನ ಪಡೆದರು. ನಂತರ ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಶ್ರೀಪಾದರು ಪರ್ಯಾಯ ಯೋಜನೆ ಹಾಗೂ ಭಗವದ್ಗೀತೆಯ ವ್ಯಾಪಕ ಪ್ರಚಾರವನ್ನು ತಿಳಿಸಿ ಸಚಿವರಿಗೆ ಭಗವದ್ಗೀತೆಯ ಪುಸ್ತಕವನ್ನು ನೀಡಿ ಹರಸಿದರು

 

LEAVE A REPLY

Please enter your comment!
Please enter your name here