Home ಬೆಂಗಳೂರು ನಗರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಭಾಗದವರೊಂದಿಗೆ ಶಿವಣ್ಣನ ನೇತೃತ್ವದಲ್ಲಿ ಸಮ್ಮಿಲನ ಕಾರ್ಯಕ್ರಮ ಕರ್ನಾಟಕಬೆಂಗಳೂರು ನಗರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಭಾಗದವರೊಂದಿಗೆ ಶಿವಣ್ಣನ ನೇತೃತ್ವದಲ್ಲಿ ಸಮ್ಮಿಲನ ಕಾರ್ಯಕ್ರಮ By News Prasara - News Desk - April 10, 2024 FacebookTwitterPinterestWhatsApp ಬೆಂಗಳೂರು : ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಭಾಗದವರೊಂದಿಗೆ ಶಿವಣ್ಣನ ನೇತೃತ್ವದಲ್ಲಿ ಸಮ್ಮಿಲನ ಕಾರ್ಯಕ್ರಮ ಏಪ್ರಿಲ್ 14ರ ಭಾನುವಾರದಂದು ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿ ದ್ವಾರ ವೈಟ್ ಪೆಟಲ್ಸ್ ಗೇಟ್ ಸಂಖ್ಯೆ 3ರಲ್ಲಿ ನಡೆಯಲಿದೆ. Related