
ಮೂಡಬಿದಿರೆ: ಮೂಡಬಿದಿರೆಯ ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್ ವತಿಯಿಂದ ಚಿತ್ರಕಲೆ ತರಬೇತಿಯನ್ನು ಆಯೋಜನೆ ಮಾಡಲಾಗುತ್ತಿದ್ದು, ಮಕ್ಕಳಿಗೆ ಕ್ರಾಫ್ಟ್, ಕ್ಲೇ, ಚಿತ್ರಕಲೆ ಸೇರಿದಂತೆ ವಿವಿಧ ರೀತಿಯ ತರಬೇತಿಯನ್ನು ನೀಡಲಾಗುವುದು. ಟ್ವಿಕ್ಲಿಂಗ್ ಸ್ಟಾರ್, ಫ್ರೀ ಸ್ಕೂಲ್, ಪದ್ಮರಾಜ್ ನಗರ್ ಅಲಂಗಾರ್ ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್ ಸಮೀಪದ ಸಂಪದ ಬಿಲ್ಡಿಂಗ್ ನಲ್ಲಿ ನೀಡಲಾಗುತ್ತದೆ.
ಜೂನ್ ತಿಂಗಳ 29ರಂದು ಚಿತ್ರಕಲಾ ತರಬೇತಿಯು ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಮಾಳ(Art Instructor)9972084156, 9110417819 ಸಂಪರ್ಕಿಸಬಹುದು.
