Home ಸುದ್ದಿಗಳು ಮೊದಲ ಬಾರಿಗೆ 7 ಸಾವಿರದ ಗಡಿದಾಟಿದ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

ಮೊದಲ ಬಾರಿಗೆ 7 ಸಾವಿರದ ಗಡಿದಾಟಿದ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

0
ಮೊದಲ ಬಾರಿಗೆ 7 ಸಾವಿರದ ಗಡಿದಾಟಿದ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

ಬೆಂಗಳೂರು: ಸತತ ಮೂರನೇ ದಿನವೂ ಚಿನ್ನದ ದರ ಹೆಚ್ಚಳ ಕಂಡಿದ್ದು, ಇಂದು ಗ್ರಾಮ್​ಗೆ 60 ರೂನಷ್ಟು ಬೆಲೆ ಹೆಚ್ಚಳ ಕಂಡಿದ್ದು ಇದರಿಂದ, ಭಾರತದಲ್ಲಿ ಅಪರಂಜಿ ಚಿನ್ನ ಮೊದಲ ಬಾರಿಗೆ 7,700 ರೂ ಗಡಿ ದಾಟಿದೆ. ವಿದೇಶಗಳಲ್ಲಿ ಇಂದು ಬುಧವಾರ ಕೆಲವೆಡೆ ಚಿನ್ನದ ಬೆಲೆ ಏರಿದೆ, ಇನ್ನೂ ಕೆಲವೆಡೆ ಇಳಿಕೆ ಆಗಿದೆ.

ದೇಶದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,020 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,280 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 70,600 ರೂ, ಚೆನ್ನೈ: 70,600 ರೂ, ಮುಂಬೈ: 70,600 ರೂ, ದೆಹಲಿ: 70,750 ರೂ, ಕೋಲ್ಕತಾ: 70,600 ರೂ, ಕೇರಳ: 70,600 ರೂ, ಅಹ್ಮದಾಬಾದ್: 70,650 ರೂ, ಜೈಪುರ್: 70,750 ರೂ, ಲಕ್ನೋ: 70,750 ರೂ, ಭುವನೇಶ್ವರ್: 70,600 ರೂ ಆಗಿದೆ.

 

LEAVE A REPLY

Please enter your comment!
Please enter your name here