Home ಕರ್ನಾಟಕ ಕರಾವಳಿ ಮೂಲ್ಕಿ ರೈಲು ನಿಲ್ದಾಣ ಕಾಮಗಾರಿ: ಫೆ. 21 ರಂದು ಮಂಗಳೂರು-ಮಡಗಾಂವ್ ರೈಲು ಸಂಚಾರ ವಿಳಂಬ

ಮೂಲ್ಕಿ ರೈಲು ನಿಲ್ದಾಣ ಕಾಮಗಾರಿ: ಫೆ. 21 ರಂದು ಮಂಗಳೂರು-ಮಡಗಾಂವ್ ರೈಲು ಸಂಚಾರ ವಿಳಂಬ

0
ಮೂಲ್ಕಿ ರೈಲು ನಿಲ್ದಾಣ ಕಾಮಗಾರಿ: ಫೆ. 21 ರಂದು ಮಂಗಳೂರು-ಮಡಗಾಂವ್ ರೈಲು ಸಂಚಾರ ವಿಳಂಬ

ಉಡುಪಿ: ಮೂಲ್ಕಿ ರೈಲು ನಿಲ್ದಾಣದಲ್ಲಿ ಫೆ. 21ರ ವರೆಗೆ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.21 ರಂದು ಬೆಳಗ್ಗೆ 7ರಿಂದ 10ರ ವರೆಗೆ ಮಂಗಳೂರು ಸೆಂಟ್ರಲ್‌-ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ ಪ್ರಸ್‌ (Mangaluru-Madgaon Vande Bharat) ರೈಲು 30 ನಿಮಿಷ ಹಾಗೂ ಮಡಗಾಂವ್‌-ಮಂಗಳೂರು ಸೆಂಟ್ರಲ್‌ ಮೆಮೋ ಎಕ್ಸ್‌ಪ್ರೆಸ್‌ ರೈಲು 20 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

 

 

LEAVE A REPLY

Please enter your comment!
Please enter your name here