Home ಕರ್ನಾಟಕ ಕರಾವಳಿ ಖಾಸಗಿ ಬಸ್‌ ಗಳಲ್ಲಿ ಕರ್ಕಶ ಹಾರ್ನ್ ವಿರುದ್ಧ ಸರ್ವಜನಿಕರ ದೂರು: ಹಾರ್ನ್ ತೆರವಿಗೆ ಸೂಚನೆ

ಖಾಸಗಿ ಬಸ್‌ ಗಳಲ್ಲಿ ಕರ್ಕಶ ಹಾರ್ನ್ ವಿರುದ್ಧ ಸರ್ವಜನಿಕರ ದೂರು: ಹಾರ್ನ್ ತೆರವಿಗೆ ಸೂಚನೆ

0
ಖಾಸಗಿ ಬಸ್‌ ಗಳಲ್ಲಿ ಕರ್ಕಶ ಹಾರ್ನ್ ವಿರುದ್ಧ ಸರ್ವಜನಿಕರ ದೂರು: ಹಾರ್ನ್ ತೆರವಿಗೆ ಸೂಚನೆ

ಉಡುಪಿ: ಸಾರಿಗೆ ಅಧಿಕಾರಿಗಳ ಕಚೇರಿಗೆ ಸಾವಜನಿಕರಿಂದ ಜಿಲ್ಲೆಯಾದ್ಯಂತ ಖಾಸಗಿ ಬಸ್ಸಗಳ ಕರ್ಕಶ ಹಾರ್ನ್ ನಿಂದ ತೊಂದರೆಯಾಗುತ್ತಿರುವ ಕುರಿತು ದೂರು ಬಂದಿದೆ. ಈ ಹಿನ್ನೆಲೆ ಬಸ್‌ ಗಳಲ್ಲಿನ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರಕಟಣೆ ಹೊರಡಿಸಿರುವ ಒಂದು ವಾರದ ಒಳಗಾಗಿ ಬಸ್‌ಗಳಲ್ಲಿನ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಬೇಕು, ಇಲ್ಲವಾದಲ್ಲಿ ಪರವಾನಿಗೆಯನ್ನು ಅಮಾನತುಗೊಳಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here