Home Authors Posts by News Prasara - News Desk

News Prasara - News Desk

938 POSTS 0 COMMENTS

ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ

0
ಬಿಜೆಪಿಯ ಹಿರಿಯ ನಾಯಕ, ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿ ಯಿಂದ ಉಚ್ಚಾಟನೆ ಮಾಡಲಾಗಿದೆ.‌ ನಿನ್ನೆಯಷ್ಟೇ ನೋಟೀಸ್ ನೀಡಿದ್ದ ಪಕ್ಷ ಇಂದು ಸುಮಾರು ಆರು ವರ್ಷಗಳ ಕಾಲ ಉಚ್ಚಾಟಿಸಿ ಹೈ ಕಮಾಂಡ್...

ಕೊಲೆಗಡುಕರು, ಕಳ್ಳರನ್ನು ಹಿಡಿಯದ ಎಸ್ಪಿ, ಸುಮೊಟೋ ದಾಖಲಿಸಲಷ್ಟೇ ಯೋಗ್ಯ – ಶ್ರೀನಿಧಿ ಹೆಗ್ಡೆ

0
ಉಡುಪಿ: ತಾನು ದಕ್ಷ ಅಧಿಕಾರಿ ಎಂದು ಬಿಂಬಿಸುತ್ತಿರುವ ಜಿಲ್ಲಾ ಎಸ್ಪಿ ಡಾ.ಅರುಣ್ ಜಿಲ್ಲೆಯಲ್ಲಿ ನಡೆದ ಕೊಲೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾದ ಅವರು ಸುಮೊಟೋ ಪ್ರಕರಣ ದಾಖಲಿಸಿ, ಪ್ರತಿಭಟಿಸುವವರ ಧ್ವನಿಯನ್ನು ಅಡಗಿಸುವ...

ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು: ಡುಂಡಿರಾಜ್

0
ಉಡುಪಿ: ಪ್ರತಿಭೆ, ಸ್ಛೂರ್ತಿ ಎರಡೂ ಕವಿಗೆ ಅಗತ್ಯವಿದ್ದು ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು ಎಂದು ಕವಿ ಎಚ್. ಡುಂಡಿರಾಜ್ ಹೇಳಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ​, ಉಡುಪಿ ತಾಲೂಕು...

ಇಸ್ರೇಲ್ ದಾಳಿಗೆ 300ಕ್ಕೂ ಅಧಿಕ ಮಂದಿ ಸಾವು

0
ನವದೆಹಲಿ: ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇಂದು ಮುಂಜಾನೆ ಇಸ್ರೇಲ್‌ ಸೇನೆಯು (Israeli military) ಗಾಜಾದ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ...

ಶ್ರೀ ಕೃಷ್ಣಾವತಾರ: ಮುಕ್ತಪ್ರಜ್ಞೆಯ ಅನಾವರಣ

0
ಭಾರತದ ಸಾಂಸ್ಕೃತಿಕ ಕಥಾ ಪ್ರಪಂಚ ಹಾಗೂ ಪುರಾಣಗಳಲ್ಲಿ ಅಧಿಕವಾಗಿ ಕಾಡಿದ, ಕಾಡುತ್ತಿರುವ ಪಾತ್ರವೆಂದರೆ ಶ್ರೀಕೃಷ್ಣ. ಮನುಷ್ಯ ಸಹಜ ಶಕ್ತಿಯನ್ನು ಮೀರಿದ ಅತಿಮಾನುಷ ಶಕ್ತಿಯೇ ಶ್ರೀಕೃಷ್ಣ. ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಂ- ಇದು...

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

0
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಈ ಭಾರಿ ಉಂಟಾದ ಭಾರೀ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದರು. ವರುಣಾರ್ಭಟಕ್ಕೆ ಅಪಾರ ಆಸ್ತಿ, ಬೆಳೆ, ಜೀವ ಹಾನಿ ಸಂಭವಿಸಿದ್ದವು. ಸಾಕಷ್ಟು ಅವಘಡವನ್ನುಂಟು ಮಾಡಿದ್ದ ಮಳೆರಾಯನ ಅಟ್ಟಹಾಸಕ್ಕೆ...

ಉಡುಪಿ ಜಿಲ್ಲಾ ಪೊಲೀಸ್‌ ಕಚೇರಿಯ ಹೆಡ್‌ ಕಾನ್‌ಸ್ಟೇಬಲ್‌ ಬಿ.ವಿಜಯ್‌ ಕುಮಾರ್‌ ಗೆ ರಾಷ್ಟ್ರಪತಿಗಳ ಶ್ಲಾಘನೀಯ...

0
ಉಡುಪಿ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಷ್ಟ್ರಪತಿಯವರು ಆಯ್ದ 19 ಪೊಲೀಸ್‌ ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದ್ದಾರೆ. ಇದರಲ್ಲಿ ಉಡುಪಿ...

ಮಲಗುವ ಮುನ್ನ ಪ್ರೋಟಿನ್ ಶೇಕ್ ಸೇವಿಸುವುದರಿಂದ ದೇಹದ ತೂಕ ಆಟೋಮ್ಯಾಟಿಕ್ ಇಳಿಕೆಯಾಗುತ್ತೆ

0
ದೇಹದ ತೂಕ ಹೆಚ್ಚಾಗುವುದು ಇಂದಿನ ದಿನಮಾನದಲ್ಲಿ ಸರ್ವೇ ಸಾಮಾನ್ಯವಾಗಿರುವ ಸಮಸ್ಯೆಯಾಗಿದೆ. ದೇಹದ ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ತೂಕ ಹೆಚ್ಚಾಗುವುದು ಬಿಡುವುದು ಯಾವುದೂ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ...

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಗ್ರೀನ್ ಟೀ ಮತ್ತು ಟೊಮೆಟೋ ಜ್ಯೂಸ್ ರಾಮಬಾಣ

0
ಇಂದಿನ ಆಧುನಿಕ ದಿನಮಾನದಲ್ಲಿ ದೇಹಕ್ಕೆ ಸರಿಯಾಗಿ ವ್ಯಾಯಾಮ ಸಿಗದೇ ದೇಹದಲ್ಲಿ ಅನವಶ್ಯಕ ಬೊಜ್ಜುಗಳು ಹೆಚ್ಚಾಗುತ್ತದೆ. ಅಲ್ಲದೇ ನಾವು ಸೇವಿಸುವ ಆಹಾರಕ್ರಮದಲ್ಲಿಯೂ ಕೂಡ ಸರಿಯಾದ ಕ್ರಮವನ್ನು ಉಪಯೋಗಿಸದೇ ಇದ್ದಾಗ ಅಥವಾ ಕೊಲೆಸ್ಟ್ರಾಲ್ ಯುಕ್ತ ಆಹಾರವನ್ನು...

ಮಕ್ಕಳ ಹಲ್ಲು-ಒಸಡುಗಳಿಗೆ ಚಾಕೋಲೇಟ್-ಸಿಹಿ ತಿನಿಸುಗಳು ಮಾತ್ರವಲ್ಲ ಇನ್ನೂ ಕೆಲವು ಆಹಾರಗಳು ಹಾನಿಕಾರಕಗಳಾಗಿವೆ..!

0
ಚಿಕ್ಕ ಮಕ್ಕಳು ಹೇಳಿದ ಮಾತನ್ನು ಯಾವಾಗಲೂ ಕೇಳುವುದೇ ಇಲ್ಲ. ಅಮ್ಮಂದಿರು ಹೇಳುವುದನ್ನು ಕೇಳುವ ಬದಲಾಗಿ ತಾವು ಹೇಳಿದ್ದೇ ಆಗಬೇಕು ಎನ್ನುವ ಹಠ ಮಕ್ಕಳದ್ದು. ಅದು ತಿನ್ನುವ ವಿಚಾರದಲ್ಲಂತೂ ಮಕ್ಕಳು ಹಿಡಿದದ್ದೇ ಹಠ. ಹೊಡೆದರೂ...