Home Authors Posts by Sharon shetty

Sharon shetty

185 POSTS 0 COMMENTS

ಚಿನ್ನ ಕಳ್ಳಸಾಗಣೆ ಪ್ರಕರಣ: ತರುಣ್​ ರಾಜ್ ಬಂಧನ; ಇಬ್ಬರು ಸಚಿವರ ಕೈವಾಡದ ಶಂಕೆ

0
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ರನ್ಯಾ ರಾವ್ ವಿಚಾರಣೆ ವೇಳೆ ಅನೇಕ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಡಿಆರ್​ಐ ಅಧಿಕಾರಿಗಳು ಕಳ್ಳ ಸಾಗಾಣೆ...

ರಶ್ಮಿಕಾ ರಾಜಕಾರಣ: ಕಾಂಗ್ರೆಸ್ ಶಾಸಕನ ಹೇಳಿಕೆ ಖಂಡಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ

0
ಬೆಂಗಳೂರು: ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಅವರು ನಟಿ ರಶ್ಮಿಕಾ ಮಂದಣ್ಣ ಕುರಿತು ಮಾಡಿರುವ ಬೆದರಿಕೆ ಮತ್ತು ಟೀಕೆಗಳನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ರಶ್ಮಿಕಾ ಅವರ ಹೆಸರನ್ನು...

ICC Champions Trophy: ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ 4ನೇ ನಾಯಕ ರೋಹಿತ್ ಶರ್ಮಾ

0
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ...

ರನ್ಯಾ ರಾವ್ ಗೆ ಪ್ರಭಾವಿ ರಾಜಕಾರಣಿ ನಂಟು? ಕೆಐಎಡಿಬಿ ನಿಂದ 12 ಎಕರೆ...

0
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡ ನಟಿ ರನ್ಯಾ ರಾವ್  ಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಜನವರಿ 2, 2023 ರಂದು 12 ಎಕರೆ ಭೂಮಿಯನ್ನು ಮಂಜೂರು...

ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಮಾ.15 ರಿಂದ 24ರವರೆಗೆ ಶ್ರೀಮನ್ಮಹಾರಥೋತ್ಸವ ಸಂಭ್ರಮ

0
ಕುಂದಾಪುರ: ಕುಂದಾಪುರ ಸಮೀಪದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಗಳ ವಿವರ: ಮಾರ್ಚ್‌ 15ರಂದು ಗಣಪತಿ ಪ್ರಾರ್ಥನೆಯೊಂದಿಗೆ ವಾರ್ಷಿಕ ಜಾತ್ರೆಯ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದೆ. ಧ್ವಜಾರೋಹಣ...

ಕೊಪ್ಪಳದಲ್ಲಿ ವಿದೇಶೀ ಮಹಿಳೆ ಅತ್ಯಾಚಾರ ಪ್ರಕರಣ: ಹೋಂಸ್ಟೇ ಬುಕ್ಕಿಂಗ್ ರದ್ದು; ಪ್ರವಾಸಿಗರ ಸಂಖ್ಯೆ ಕುಸಿತ

0
ಕೊಪ್ಪಳ: ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ ಕೊಪ್ಪಳ ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್‌ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ ಬರುವ...

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂಭ್ರಮಾಚರಣೆ: ಮ.ಪ್ರ. ದಲ್ಲಿ ಗುಂಪು ಘರ್ಷಣೆ

0
ಭೋಪಾಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವನ್ನು ಆಚರಿಸುತ್ತಿದ್ದ ಸಮಯ ಮಧ್ಯಪ್ರದೇಶದ ಮಹುನ ಜಾಮಾ ಮಸೀದಿ ಬಳಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು. ಭಾರತದ ಗೆಲುವನ್ನು ಆಚರಿಸುತ್ತಿದ್ದ ಗುಂಪು ಮಹುನ...

NCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ- ಭಾರತೀಯ ಸೇನೆ ಸೇರಲು ಸದವಕಾಶ

0
NCC ವಿಶೇಷ ಪ್ರವೇಶ ಯೋಜನೆ (58ನೇ ಕೋರ್ಸ್ - ಅಕ್ಟೋಬರ್ 2025) ಗೆ ಅರ್ಜಿಗಳನ್ನು ಕರೆಯಲಾಗಿದ್ದು, ಮಾರ್ಚ್-15 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅರ್ಹತೆ: ಭಾರತ, ಭೂತಾನ್, ನೇಪಾಳ ಅಥವಾ ಜನವರಿ 1, 1962...

ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಏಮ್ಸ್ ಗೆ ದಾಖಲು

0
ಹೊಸದಿಲ್ಲಿ: ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ರವಿವಾರ (ಮಾ.09) ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಗದೀಪ್‌ ಧನಕರ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ. 73 ವರ್ಷ...

‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ

0
ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್‌ಪುರದ ಆಸಿರ್‌ಗಢ ಕೋಟೆಯಲ್ಲಿ ಟಾರ್ಚ್ ದೀಪಗಳು, ಜರಡಿಗಳು ಮತ್ತು ಲೋಹ ಶೋಧಕಗಳನ್ನು ಹಿಡಿದುಕೊಂಡು ಹಲವಾರು ಸ್ಥಳೀಯರು ಜಮಾಯಿಸಿದ್ದು, ಕೋಟೆಯಲ್ಲಿರಬಹುದಾದ ಚಿನ್ನದ ಬೇಟೆಯಲ್ಲಿ ತೊಡಗಿರುವ ವರದಿಗಳು ಕೇಳಿಬಂದಿವೆ. ವಿಕ್ಕಿ ಕೌಶಲ್ ಅಭಿನಯದ...