Home Authors Posts by Sharon shetty

Sharon shetty

185 POSTS 0 COMMENTS

ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಗೆಲುವು; ಕೇಜ್ರಿವಾಲ್ ಗೆ ಮುಖಭಂಗ

0
ದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ. ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು 4,025 ಮತಗಳಿಂದ ಸೋಲಿಸಿದ್ದಾರೆ....

ಸಂಗಮದಲ್ಲಿ ಮಿಂದೆದ್ದು ಪುನೀತರಾದರು 40.68 ಕೋಟಿ ಭಕ್ತರು: ಮಹಾಶಿವರಾತ್ರಿಗೆ 19 ದಿನಗಳು ಮಾತ್ರ ಬಾಕಿ

0
ಪ್ರಯಾಗರಾಜ್: ಜನವರಿ 13 ರಂದು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಪ್ರಾರಂಭವಾದಾಗಿನಿಂದ ಇದುವರೆಗೂ ಸಂಗಮದಲ್ಲಿ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ ಶುಕ್ರವಾರ (ರಾತ್ರಿ 8 ರವರೆಗೆ) 40.68 ಕೋಟಿ!! ಶುಕ್ರವಾರ ಒಂದು ದಿನದಂದೇ 94.07...

ಕರಾವಳಿಗರಿಗೆ ಸಿಹಿ ಸುದ್ದಿ: ಮತ್ಯ್ಸಗಂಧ ರೈಲಿಗೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್; ಫೆಬ್ರವರಿ...

0
ಉಡುಪಿ: 25 ವರ್ಷಗಳಿಂದ ಪುರಾತನ ರೈಲ್ವೆ ಬೋಗಿಗಳಲ್ಲಿ ಸಂಚರಿಸುತ್ತಿದ್ದ ಕರಾವಳಿಯ ಪ್ರಯಾಣಿಕರಿಗೆ ಇನ್ನು ಮುಂದೆ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ನಲ್ಲಿ ಪ್ರಯಾಣಿಸುವ ಭಾಗ್ಯ ಸಿಗಲಿದೆ. ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ...

ಐದು ವರ್ಷದ ಪುಟಾಣಿ ಪೋರನಿಂದ ಯಕ್ಷಗಾನ ಕುಣಿತ: ವೈರಲ್ ಆಯ್ತು ವೀಡಿಯೋ!!

0
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವನವಮಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷಗಾನ ಕಾರ್ಯಕ್ರಮ 'ಹಂಸಾನ್ವಯ ದಿಗ್ವಿಜಯ' ಬಯಲಾಟದಲ್ಲಿ ಪುಟಾಣಿ ಪೋರನೊಬ್ಬನ ದಿಗಿಣ ಜನರ ಮನಸೂರೆಗೊಂಡಿದೆ. ವಿದ್ವಾನ್ ಮಹೇಂದ್ರ ಸೋಮಯಾಜಿ ಮತ್ತು...

ಮಹಿಳಾ ಉದ್ಯಮಿಗಳ ವಿಶೇಷ ಕಾರ್ಯಕ್ರಮ “ಪವರ್ ಪರ್ಬ-2025” ಉದ್ಘಾಟನೆ

0
ಉಡುಪಿ: ಮಹಿಳಾ ಉದ್ಯಮಿಗಳ್ಗಾಗಿಯೇ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮ "ಪವರ್ ಪರ್ಬ-2025" ಅನ್ನು ಪ್ರಗತಿಪರ ರೈತ ಮಹಿಳೆ ಡಾ.ಕವಿತಾ ಮಿಶ್ರಾ ಉದ್ಘಾಟಿಸಿದರು. ಮಿಷನ್ ಕಾಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,...