Home ಕರ್ನಾಟಕ ಕರಾವಳಿ ಪುತ್ತಿಗೆ ವಿಶ್ವಪರ್ಯಾಯೋತ್ಸವ: ಮೆರುಗು ನೀಡುತ್ತಿರುವ ಸಾಂಸ್ಕೃತಿಕ ಕಲರವ

ಪುತ್ತಿಗೆ ವಿಶ್ವಪರ್ಯಾಯೋತ್ಸವ: ಮೆರುಗು ನೀಡುತ್ತಿರುವ ಸಾಂಸ್ಕೃತಿಕ ಕಲರವ

0
ಪುತ್ತಿಗೆ ವಿಶ್ವಪರ್ಯಾಯೋತ್ಸವ: ಮೆರುಗು ನೀಡುತ್ತಿರುವ ಸಾಂಸ್ಕೃತಿಕ ಕಲರವ

ಉಡುಪಿ: ಉಡುಪಿ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ ಗಳ ವಿಶ್ವಗೀತಾ ಪರ್ಯಾಯದ ಹಿನ್ನೆಲೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ.

ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ದಾಮೋದರ್ ಉಡುಪಿ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ನೂರಾರು ಭಕ್ತರು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

 

LEAVE A REPLY

Please enter your comment!
Please enter your name here