Home ಕರ್ನಾಟಕ ಕರಾವಳಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಗೆ ತಾತ್ಕಾಲಿಕ ಪ್ರವೇಶ ನಿಷೇಧ: ಕಾರ್ಕಳ ತಹಶೀಲ್ದಾರ್‌ ಆದೇಶ

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಗೆ ತಾತ್ಕಾಲಿಕ ಪ್ರವೇಶ ನಿಷೇಧ: ಕಾರ್ಕಳ ತಹಶೀಲ್ದಾರ್‌ ಆದೇಶ

0
ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಗೆ ತಾತ್ಕಾಲಿಕ ಪ್ರವೇಶ ನಿಷೇಧ: ಕಾರ್ಕಳ ತಹಶೀಲ್ದಾರ್‌ ಆದೇಶ

ಉಡುಪಿ: ಕಾರ್ಕಳದ ಅತೀ ಎತ್ತರದ ಪರಶುರಾಮ ಪಾರ್ಕ್ ಇರುವ ಥೀಂ ಪಾಕ್‌ ಗೆ ಜೂನ್‌ 26 ರಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಸಾರ್ವಜನಿಕ ಭೇಟಿಯನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಕಾಕಳದ ತಹಶೀಲ್ದಾರ್‌, “ಥೀಮ್‌ ಪಾರ್ಕ್ ನ ಕೆಲವೊಂದು ಕೆಲಸ ಕಾರ್ಯಗಳು ಬಾಕಿಯಿರುವ ಹಿನ್ನೆಲೆ ಪರಶುರಾಮನ ಮೂರ್ತಿಯ ವೀಕ್ಷಣೆಗೆ ಜೂನ್‌ 26 ರಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here