Home ಅಂತರಾಷ್ಟ್ರೀಯ ಅಘಾನಿಸ್ತಾನದಲ್ಲಿ 6.3ತೀವ್ರತೆ ಭೂಕಂಪ: 2,000ಕ್ಕೂ ಅಧಿಕ ಮಂದಿ ಸಾವು

ಅಘಾನಿಸ್ತಾನದಲ್ಲಿ 6.3ತೀವ್ರತೆ ಭೂಕಂಪ: 2,000ಕ್ಕೂ ಅಧಿಕ ಮಂದಿ ಸಾವು

Seismograph for earthquake detection or lie detector is drawing chart. 3D rendered illustration.

ಕಾಬೂಲ್:‌ ಅಫ್ಘಾನಿಸ್ತಾನದಲ್ಲಿ ನಡೆದ ಪ್ರಬಲ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 6.3ತೀವ್ರತೆಯ ಭೂಕಂಪನ ಸಂಭವಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ರಕ್ಷಣಾ ಕಾಯಾಚರಣೆಯನ್ನು ಆರಂಭಿಸಿದೆ.

ಅಫ್ಘಾನಿಸ್ತಾನದ ಹೆರಾತ್‌ ಪ್ರಾತ್ಯಂದ ಜೆಂಡಾ ಜಾನ್‌ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ಭೂಕಂಪನ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಪತ್ತು ಪ್ರಾಧಿಕಾರದ ಅಬ್ದುಲ್ಲಾ ಜಾನ್‌, ಭೂ ಕಂಪದಿಂದಾಗಿ ಶನಿವಾರದ ವೇಳೆಗೆ ನೀಡಿರುವ ಪ್ರಾಥಮಿಕ ವರದಿ ಪ್ರಕಾರ ಸತ್ತವರ ಸಂಖ್ಯೆ 320 ಎನ್ನಲಾಗಿತ್ತು, ಬಳಿಕ ಭಾನುವಾರ ಈ ಸಂಖ್ಯೆ 1,000ಕ್ಕೂ ಅಧಿಕ ಆಗಿತ್ತು. ಇದಾದ ಬಳಿಕ ಈ ಪ್ರಾಂತ್ಯದಲ್ಲಿ 6.3, 5.9 ಮತ್ತು 5.5 ತೀವ್ರತೆಯ ಮೂರು ಪ್ರಬಲ ಸಂಭವಿಸಿದೆ ಎಂದು ಹೇಳಿದೆ.

 
Previous articleಮನೆಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ: ಮೂವರು ಸಜೀವ ದಹನ, ಓವ ಗಂಭೀರ
Next articleಐಸಿಸಿ ಪುರಷರ ಕ್ರಿಕೆಟ್‌ ವಿಶ್ವಕಪ್‌ 2023: ಭಾರತದ ವಿರದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ