ಬೆಂಗಳೂರು:ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಪ್ರನಾಳಿಕೆಯಂತೆ ಗ್ರಹಜ್ಯೋತಿ ಯೋಜನೆ ಜಾರಿಯಾಗಿದ್ದು, ಈ ಸಂತಸದಲ್ಲಿದ್ದ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಲಾಗಿದೆ.
ಹೌದು, ಗ್ರಹಜ್ಯೋತಿ ಯೋಜನೆಯಡಿ ಕರ್ನಾಟಕ ಜನತೆಗೆ 200 ಯೂನಿಟ್ ವಿದ್ಯುತ್ ಅನ್ನು ಊಚಿತವಾಗಿ ನೀಡಲಾಗಿದೆ. ಜುಲೈ 1 ರಿಂದ ಈ ಯೋಜನೆ ಜಾರಿಗೆ ಬರುವುದಾಗಿ ಸಕಾರ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು 70 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದೆ. ಜುಲೈ 1ರಿಂದ ಪತಿಷ್ಕೃತ ವಿದ್ಯುತ್ ದರವನ್ನು ಜಾರಿ ಮಾಡಲಾಗುತ್ತದೆ ಎಂದು ಕೆಇಆರ್ ಸಿ ಆದೇಶದಲ್ಲಿ ತಿಳಿಸಿದೆ.
