Home ಕರಾವಳಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಕೊನೆಗೂ ರಿಲೀಸ್

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಕೊನೆಗೂ ರಿಲೀಸ್

ಉಡುಪಿ:ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದಿದೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸಚಿವರಗೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಸಾಕಷ್ಟು ಗೊಂದಲಗಳಿಂದ ಕೂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಇಂದು ತೆರೆಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ದಿನೇಶ್ ಗುಂಡೂರಾವ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಡಿ.ಕೆ.ಶಿವಕುಮಾರ್- ಬೆಂಗಳೂರು ನಗರ ಉಸ್ತುವಾರಿ
ತುಮಕೂರು – ಡಾ.ಜಿ.ಪರಮೇಶ್ವರ್
ಗದಗ-ಹೆಚ್.ಕೆ.ಪಾಟೀಲ್
ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ
ರಾಮನಗರ-ರಾಮಲಿಂಗಾ ರೆಡ್ಡಿ
ಚಿಕ್ಕಮಗಳೂರು- ಕೆ.ಜೆ.ಜಾರ್ಜ್
ವಿಜಯಪುರ-ಎಂ.ಬಿ.ಪಾಟೀಲ್
ಚಾಮರಾಜನಗರ-ಕೆ.ವೆಂಕಟೇಶ್
ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
ಕೊಪ್ಪಳ -ಶಿವರಾಜ್ ತಂಗಡಗಿ
ಮೈಸೂರು-ಹೆಚ್.ಸಿ.ಮಹದೇವಪ್ಪ
ಬೆಳಗಾವಿ-ಸತೀಶ್ ಜಾರಕಿಹೊಳಿ
ಧಾರವಾಡ-ಸಂತೋಷ್ ಲಾಡ್
ರಾಯಚೂರು-ಡಾ.ಶರಣಪ್ರಕಾಶ್ ಪಾಟೀಲ್
ಬಾಗಲಕೋಟೆ-ಆರ್.ಬಿ.ತಿಮ್ಮಾಪುರೆ
ಬೀದರ್-ಈಶ್ವರ ಖಂಡ್ರೆ
ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
ಮಂಡ್ಯ-ಎನ್.ಚಲುವರಾಯಸ್ವಾಮಿ
ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
ಕಲಬುರ್ಗಿ – ಪ್ರಿಯಾಂಕ್ ಖರ್ಗೆ
ಹಾವೇರಿ-ಶಿವಾನಂದ ಪಾಟೀಲ್
ವಿಜಯನಗರ- ಜಮೀರ್ ಅಹ್ಮದ್
ಯಾದಗಿರಿ-ಶರಣಬಸಪ್ಪ ದರ್ಶನಾಪೂರ
ಕೋಲಾರ-ಬಿ.ಎಸ್ ಸುರೇಶ್
ಶಿವಮೊಗ್ಗ-ಮಧು ಬಂಗಾರಪ್ಪ
ಉತ್ತರ ಕನ್ನಡ-ಮಂಕಾಳು ವೈದ್ಯ
ಕೊಡಗು-ಎಸ್.ಎಸ್.ಬೋಸರಾಜ
ಚಿಕ್ಕಬಳ್ಳಾಪುರ-ಡಾ.ಎಂ.ಸಿ.ಸುಧಾಕರ್

 
Previous articleಬೈಕ್‌ ಮತ್ತು ಖಾಸಗಿ ಬಸ್‌ ನಡುವೆ ಅಪಘಾತ: ಸವಾರ ಸ್ಪಾಟ್‌ ಡೆತ್‌
Next articleವೈರಲ್‌ ಆಗಿರುವ ಗೃಹಲಕ್ಷ್ಮೀ ಯೋಜನೆ ಅರ್ಜಿ ನಕಲಿ: ಸರ್ಕಾರ ಸ್ಪಷ್ಟನೆ