
ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಅಧಿಕೃತ ವೆಬ್ಸೈಟ್ ಗೆ ಫಲಿತಾಂಶ ನೋಡಬಹುದಾಗಿದೆ.
ಹಾಜರಾತಿ ಕೊರತೆಯಿಂದ ದ್ವಿತೀಯ ಪಿಯುಸಿ ವಾಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದ ವಿದ್ಯಾರ್ಥಿಗಳೂ ಕೂಡ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪದವಿ ಪೂವ ಶಿಕ್ಷಣ ಇಲಾಖೆ ಪ್ರಕಟಗೊಳಿಸಿದ್ದು, ವಿದ್ಯಾಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೈಬ್ಸೈಟ್ ಮೂಲಕ ನೋಡಬಹುದಾಗಿದೆ. http://karresults.nic.in
