Home ಸುದ್ದಿಗಳು ರಾಷ್ಟ್ರೀಯ ಭಾರತೀಯ ಸೇನೆಯಿಂದ ಪಿಒಕೆಯಲ್ಲಿ ಕಳೆದ 15ದಿನಗಳಲ್ಲಿ 11 ಉಗ್ರರ ಹತ್ಯೆ

ಭಾರತೀಯ ಸೇನೆಯಿಂದ ಪಿಒಕೆಯಲ್ಲಿ ಕಳೆದ 15ದಿನಗಳಲ್ಲಿ 11 ಉಗ್ರರ ಹತ್ಯೆ

0
ಭಾರತೀಯ ಸೇನೆಯಿಂದ ಪಿಒಕೆಯಲ್ಲಿ ಕಳೆದ 15ದಿನಗಳಲ್ಲಿ 11 ಉಗ್ರರ ಹತ್ಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಾರಾಮಾರಿ ನಡೆದು ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಕಳೆದ 15ದಿನಗಳಲ್ಲಿ 11 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.


ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ಸೇನೆಯು ಜೂನ್‌ 16 ಮತ್ತು 24ರಂದು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪಿಒಕೆಯಲ್ಲಿ ಎರಡು ಪ್ರತ್ಯೇಕ ಕಾರ್ಯಚರಣೆಯಲ್ಲಿ 15 ಪಿಎಎಫ್‌ಎಫ್‌ ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಹೇಳಿದೆ.

 

LEAVE A REPLY

Please enter your comment!
Please enter your name here