Home ಸಿನೆಮಾ ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್‌: ನಟಿ ಶ್ರುತಿ ಹರಿಹರನ್‌ ಗೆ ಕೋರ್ಟ್ ನೋಟೀಸ್‌

ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್‌: ನಟಿ ಶ್ರುತಿ ಹರಿಹರನ್‌ ಗೆ ಕೋರ್ಟ್ ನೋಟೀಸ್‌

0
ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್‌: ನಟಿ ಶ್ರುತಿ ಹರಿಹರನ್‌ ಗೆ ಕೋರ್ಟ್ ನೋಟೀಸ್‌

ಬೆಂಗಳೂರು: ಒಂದು ಕಾಲದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಮೀಟೂ ಕೇಸ್‌ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಕಳೆದ 5ವಷಗಳ ಹಿಂದೆ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ ಮೀಟೂ ಆರೋಪ ಮಾಡಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಈ ಕೇಸ್‌ ಗೆ ಹೊಸ ತಿರುವು ಸಿಕ್ಕಿದ್ದು, ನಟಿ ಶ್ರುತಿ ಹರಿಹರನ್‌ ಗೆ ಕೋರ್ಟ್ ನೋಟೀಸ್‌ ನೀಡಿದೆ.
2018ರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ ಮೀಟೂ ಕೇಸ್‌ ಹಾಕಿದ್ದರು. ಇದೀಗ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಬಿ ರಿಪೋಟ್‌ ಪ್ರಶ್ನಿಸಿದ್ದ ಶ್ರುತಿಹರಿಹರನ್‌ಗೆ ನೋಟೀಸ್‌ ನೀಡಿದೆ. ಅಷ್ಟೇ ಅಲ್ಲದೇ ಪ್ರಕರಣ ಸಂಬಂಧ ಪೊಲೀಸರಿಗೂ ಸೂಕ್ತ ಸಾಕ್ಷ್ಯಾಧಾರ ನೀಡುವಂತೆ ಸೂಚಿಸಿದೆ.

 

LEAVE A REPLY

Please enter your comment!
Please enter your name here