Tag: ಸರಕಾರಿಬಸ್
ಸರಕಾರಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮುಂದೆ ಡಿಜಿಟಲ್ ಪೇಮೆಂಟ್ ಬಳಕೆಗೂ ಅನುಮತಿ
ಈಗಂತೂ ಡಿಜಿಟಲ್ ವ್ಯವಹಾರ , ಎಲ್ಲಿ ನೋಡಿದ್ರೂ ಗೂಗಲ್ ಪೇ, ಪೋನ್ ಪೇ ಇತ್ಯಾದಿಯನ್ನೆ ಬಳಸಿಕೊಂಡು ವ್ಯವಹಾರ ಮಾಡುತ್ತಾರೆ. ಯುಪಿಐ ಪೇಮೆಂಟ್ ಆರಂಭವಾದ ಬಳಿಕ ಜನರಿಗೆ ಕೆಲಸ ಬಹಳ ಸುಲಭವಾಗಿ ಬಿಟ್ಟಿದೆ. ಹಣಕ್ಕಾಗಿ...