Tag: #badhami #health #news
ಮಕ್ಕಳ ನೆನಪಿನ ಶಕ್ತಿಗೆ ಬಾದಾಮಿ ರಾಮಬಾಣ
ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಅದು ಒದುವ ವಿಚಾರದಲ್ಲಂತೂ ಮರೆವು ಹೆಚ್ಚಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಓದಲು ಹೇಳಿರುವುದು, ಹೋಮ್ ವರ್ಕ್ ಕೊಟ್ಟಿರುವುದನ್ನು ಮರೆತು ಮರುದಿನ ಹೋಗಿ ಟೀಚರ್ ಕಡೆಯಿಂದ...