Tag: #current # Bill #shock #Karnataka
ಫ್ರೀ ಕರೆಂಟ್ ಬಿಲ್ ಸಂತಸದಲ್ಲಿದ್ದ ಜನತೆಗೆ ವಿದ್ಯತ್ ಬೆಲೆ ಏರಿಕೆ ಶಾಕ್
ಬೆಂಗಳೂರು:ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಪ್ರನಾಳಿಕೆಯಂತೆ ಗ್ರಹಜ್ಯೋತಿ ಯೋಜನೆ ಜಾರಿಯಾಗಿದ್ದು, ಈ ಸಂತಸದಲ್ಲಿದ್ದ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಲಾಗಿದೆ.
ಹೌದು, ಗ್ರಹಜ್ಯೋತಿ ಯೋಜನೆಯಡಿ ಕರ್ನಾಟಕ ಜನತೆಗೆ 200 ಯೂನಿಟ್ ವಿದ್ಯುತ್...