Tag: #goodnews #sslc #oneheftyfee #threeexams
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಮೂರು ಪರೀಕ್ಷೆ ಗೆ ಒಂದೇ ಭಾರೀ ಶುಲ್ಕ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರತಿಯೊಬ್ಬರ ಜೀವನದಲ್ಲಿ ಅತೀ ಮುಖ್ಯ ಶೈಕ್ಷಣಿಕ ಘಟ್ಟ ಎಂದು ಹೇಳಬಹುದು. ಉದ್ಯೋಗ , ಉನ್ನತ, ಶೈಕ್ಷಣಿಕ ಸಹಾಯಧನ ಇನ್ನಿತರ ಶಿಕ್ಷಣ ಸೌಲಭ್ಯ ಪಡೆಯಲು ಇಲ್ಲಿನ ಅಂಕವನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ...