Tag: #green#firecracks #diwali #government #rules #news
ದೀಪಾವಳಿಗೆ ಪಟಾಕಿ ಹೊಡೆಯುವ ಹಂಬಲದಲ್ಲಿದ್ದವರಿಗೆ ಸರ್ಕಾರದಿಂದ ಶಾಕ್
ಬೆಂಳೂರು: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಡ್ತು. ದೀಪಾವಳಿ ಅಂದ್ರೆ ಸಾಕು ತಕ್ಷಣಕ್ಕೆ ನೆನಪಿಗಗೆ ಬರುವುದು ಪಟಾಕಿ. ಬೆಳಕಿನ ಹಬ್ಬವಾದ ಈ ದೀಪಾವಳಿ ಅದೆಷ್ಟೋ ಬಾರಿ ಕೆಲವರ ಬಾಳಲ್ಲಿ ಕತ್ತಲನ್ನು ತಂದುಬಿಡುತ್ತದೆ. ಸರ್ಕಾರ...