Tag: #gruhalakshmi #KarnatakaGovernment #Bangalore #Lakshmihebbalkar
ಆದಾಯ ತೆರಿಗೆ ಪಾವತಿಸುವ ತಾಯಿಗೂ ಲಭ್ಯವಿದೆ ಗೃಹಲಕ್ಷ್ಮೀ ಯೋಜನೆ
ಬೆಂಗಳೂರು:ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳನ್ನ ಕಾರ್ಯಗತ ತರುವಲ್ಲಿ ನಿರತವಾಗಿದೆ. ಭರವಸೆ ನೀಡಿದಷ್ಟು ಸುಲಭವಾಗಿ ಅದನ್ನು ಅನುಷ್ಟಾನಗೊಳಿಸುವುದು ಸಾಧ್ಯವಿಲ್ಲ. ಆದರೂ ಕೂಡ ಎಲ್ಲಾ ಯೋಜನೆಗಳನ್ನು ಅನುಷ್ಠನಗೊಳಿಸುತ್ತಿದೆ. ಈ ನಡುವೆ ಎಲ್ಲಾ...