Tag: #gruhalakshmi #womans #government
ಶಿಶು ಯೋಜನಾಧಿಕಾರಿಗೆ ಗೃಹಲಕ್ಷ್ಮೀ ಯೋಜನೆ ಹಣ ಮಂಜೂರಾತಿ ಅಧಿಕಾರ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೀಡಿರುವ 5ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಗೆ 2000ರೂ ಅನ್ನು ನೀಡಲಾಗುತ್ತದೆ. ಈ ಯೋಜನೆಗೆ ಹಣ ಮಂಜೂರಾತಿ ಮಾಡುವ ಹೊಣೆಯನ್ನು ಶಿಶು ಯೋಜನಾಧಿಕಾರಿಗೆ ನೀಡಿ ರಾಜ್ಯ ಸರ್ಕಾರ...