Home Tags Koti Chennayya Kambula

Tag: Koti Chennayya Kambula

ಪುತ್ತೂರು: ಕಂಬಳದಲ್ಲಿ ಗೆದ್ದ ಚಿನ್ನದಲ್ಲಿ ಅರ್ಧಭಾಗ ದೇವರಿಗೆ ಅರ್ಪಿಸಿದ ಕೋಣದ ಯಜಮಾನ!!

0
ಪುತ್ತೂರು: ಇಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಗೆದ್ದ 2 ಪವನ್‌ ಚಿನ್ನದಲ್ಲಿ 1 ಪವನ್ ಚಿನ್ನವನ್ನು ಸೋಮವಾರ ಪುತ್ತೂರಿನ ಮಹಾಲಿಂಗೇಶ್ವರ ದೇವರಿಗೆ ಸಮರ್ಪಿಸಿದ್ದಾರೆ ಕಂಬಳದ...

ಕಂಬಳಕ್ಕೆ ಪೇಟಾ ಕಂಟಕ: ಕಂಬಳ ನಿಲ್ಲಿಸಲು ಸಾಧ್ಯವಿಲ್ಲ ಎಂದ ಅಶೋಕ್ ರೈ

0
ಪುತ್ತೂರು: ಕಂಬಳದ ಅಭಿಮಾನಿಗಳು ಇರುವವರೆಗೆ ಕಂಬಳ ನಿಲ್ಲುವುದಿಲ್ಲ. ಪ್ರಾಣಿ ದಯಾ ಸಂಘ (ಪೆಟಾ)ದವರು ಸುಪ್ರಿಂಕೋರ್ಟ್‌ಗೂ ಹೋಗಲಿ, ಯಾವುದೇ ಕಸರತ್ತು ಮಾಡಲಿ, ಕಂಬಳ ನಿಲ್ಲಿಸಲು ಸಾಧ್ಯವಿಲ್ಲ. ಅವರು ನಮ್ಮ ಸುದ್ದಿಗೆ ಬರುವುದೂ ಬೇಡ. ನಾವು...