Tag: #war #Ukraine #Russia #International
ಜಲಾವೃತಗೊಂಡ ರಷ್ಯಾ ಆಕ್ರಮಿತ ಉಕ್ರೇನ್ ನಗರ: ರಷ್ಯಾ ವಿರುದ್ಧ ಉಕ್ರೇನ್ ಆರೋಪ
ಉಕ್ರೇನ್: ಈಗಾಗಲೇ ರಷ್ಯಾ ಮತ್ತು ಉಕ್ರೇನ್ ನಡುವೆ ಆಗಿರುವ ಯುದ್ಧದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಈ ಘೋರವಾದ ಯುದ್ಧದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿತ್ತು. ನಮ್ಮ ರಾಜ್ಯದ ವಿದ್ಯಾರ್ಥಿ ಕೂಡ ಇದಕ್ಕೆ ಬಲಿಯಾಗಿದ್ದರು....