Home Uncategorized ಪಿಯು ಕಾಲೇಜುಗಳಲ್ಲಿ 4,055 ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ಪಿಯು ಕಾಲೇಜುಗಳಲ್ಲಿ 4,055 ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

0
ಪಿಯು ಕಾಲೇಜುಗಳಲ್ಲಿ 4,055 ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ಬೆಂಗಳೂರು: ರಾಜ್ಯದ ಸಕಾರಿ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆ ಭರ್ತಿ ಮಾಡುವಂತೆ ಪಿಯು ಇಲಾಖೆ ಕಾಲೇಜುಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಸಂಬಂಧಿಸಿದ ಜಿಲ್ಲಾ ಉಪನಿದೇಶಕರಿಗೆ ತಿಳಿಸಿರುವ ಇಲಾಖೆ, ತಿಂಗಳಿಗೆ 12 ಸಾವಿರ ರೂ ವೇತನದಂತೆ 2023-24ನೇ ವಷದ ಶೈಕ್ಷಣಿಕ ಸಾಲಿಗೆ 4,055 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದೆ.*

 

LEAVE A REPLY

Please enter your comment!
Please enter your name here